Monday, October 3, 2016

ಪೇಜಾವರ ಪರ್ಯಾಯ -ರಾಜಾಂಗಣದಲ್ಲಿ ವಿಶೇಷ ಸಾಹಿತ್ಯ ಉಪನ್ಯಾಸಗಳು -4- 10- 2016 to 9-10-2016

ಉಡುಪಿ ರಾಜಾಂಗಣದಲ್ಲಿ ನವರಾತ್ರಿ ಸಾಹಿತ್ಯ ಉಪನ್ಯಾಸಗಳು

4- 10-2016   5pm-ಉದ್ಘಾಟನೆ - ಶ್ರೀ ರುದ್ರಪ್ಪ ಲಮಾಣಿ, ಧಾರ್ಮಿಕ ದತ್ತಿ ಸಚಿವರು , ಕರ್ನಾಟಕ ಸರಕಾರ

ಡಾ/ ಸಿದ್ದಲಿಂಗಯ್ಯ - ಮಾತನಾಡುವ ದೇವರು

ಡಾ / ತಾಳ್ತಜೆ ವಸಂತ ಕುಮಾರ್ - ನಮ್ಮ ಪರಿಸರ

5-10-20165pm

ಶ್ರೀ ದೊಡ್ದ ರಂಗೇ ಗೌಡ - ಜಾನಪದ ಸಾಹಿತ್ಯ

ಶ್ರೀಮತಿ ಸಂಧ್ಯಾ ಪೈ- ಸರಳ ಸಾಹಿತ್ಯ , ಕತೆಗಳ ಮೂಲಕ

6 -10-2016 5pm

ಶ್ರೀ ನಾ ಡಿ ಸೋಜ - ಸಾಹಿತ್ಯ ಮತ್ತು ಸಮನ್ವಯ

7-10-2016- 5pm

 ಬಿ.ಆರ್. ಲಕ್ಷ್ಮಣ ರಾವ್- ಕವಿತೆ

ಶ್ರೀ ವಿಶ್ವೇಶ್ವರ ಭಟ್ - ಪತ್ರಿಕೋದ್ಯಮ ಮತ್ತು ಸಮಾಜ

8- 10-2016 -5pm

ಶ್ರೀ ಕೆ. ಎಸ್. ನಿಸಾರ್ ಅಹಮದ್- ಕವಿತಾ ವಾಚನ

ಡಾ / ಸಿ. ಎನ್. ರಾಮಚಂದ್ರನ್ - ಸ್ತೋತ್ರ ಸಾಹಿತ್ಯ

9- 10-2016 -5pm

ಹಾಸ್ಯ ಸಾಹಿತ್ಯ - ಎಚ್. ಡುಂಡಿರಾಜ್ ,ವೈ. ವಿ. ಗುಂಡೂ ರಾವ್ , ಗಂಗಾವತಿ ಪ್ರಾಣೇಶ್ , ಎಮ್. ಎಸ್. ನರಸಿಂಹಮೂರ್ತಿ

Navaratri Special Lectures at Rajangana Udupi - from october  4th to 9th 2016