Thursday, October 25, 2018

Sanskrit Pro/ Padmanabha Bhat expired - 19- 10-2018

Image may contain: 1 person, sitting and standing
Padmanabha Bhat  ,  ಪದ್ಮನಾಭ ಭಟ್ ,

ನಿವೃತ್ತ ಸಂಸ್ಕೃತ ,   ಕನ್ನಡ ಪ್ರಾಧ್ಯಾಪಕ , ಉಡುಪಿ ತಾಲೂಕು ಬಡಾ ನಿಡಿಯೂರು ಗ್ರಾಮದ ವೇದ ಮೂರ್ತಿ ಪದ್ಮನಾಭ ಭಟ್ಟ { 95 }  ಅವರು 19-10-2018 ರಂದು ಉಡುಪಿ ದೊಡ್ದನಗುಡ್ಡೆಯ ಸ್ವಗೃಹದಲ್ಲಿ ನಿಧನರಾದರು .

ಸೊರಬದಲ್ಲಿ 4  ವರ್ಷ , ಉಡುಪಿ ಸಂಸ್ಕೃತ ಕಾಲೇಜಿನಲ್ಲಿ 8  ವರ್ಷ  ,  ಕೊಡಗು ಜಿಲ್ಲೆಯ ಮರಗೋಡು ನಲ್ಲಿ 14  ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಅನಂತರ ಪುತ್ತಿಗೆ ಮಠದ ಪುತ್ತಿಗೆಯ ಸಂಸ್ಖ್ರೃತ ಪೀಠದಲ್ಲಿ 14  ವರ್ಷ ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಅವರು ಇಬ್ಬರು ಪುತ್ರರನ್ನು ಅಗಲಿದ್ದಾರೆ .

Monday, January 15, 2018