Padmanabha Bhat , ಪದ್ಮನಾಭ ಭಟ್ ,ನಿವೃತ್ತ ಸಂಸ್ಕೃತ , ಕನ್ನಡ ಪ್ರಾಧ್ಯಾಪಕ , ಉಡುಪಿ ತಾಲೂಕು ಬಡಾ ನಿಡಿಯೂರು ಗ್ರಾಮದ ವೇದ ಮೂರ್ತಿ ಪದ್ಮನಾಭ ಭಟ್ಟ { 95 } ಅವರು 19-10-2018 ರಂದು ಉಡುಪಿ ದೊಡ್ದನಗುಡ್ಡೆಯ ಸ್ವಗೃಹದಲ್ಲಿ ನಿಧನರಾದರು .ಸೊರಬದಲ್ಲಿ 4 ವರ್ಷ , ಉಡುಪಿ ಸಂಸ್ಕೃತ ಕಾಲೇಜಿನಲ್ಲಿ 8 ವರ್ಷ , ಕೊಡಗು ಜಿಲ್ಲೆಯ ಮರಗೋಡು ನಲ್ಲಿ 14 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಅನಂತರ ಪುತ್ತಿಗೆ ಮಠದ ಪುತ್ತಿಗೆಯ ಸಂಸ್ಖ್ರೃತ ಪೀಠದಲ್ಲಿ 14 ವರ್ಷ ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಅವರು ಇಬ್ಬರು ಪುತ್ರರನ್ನು ಅಗಲಿದ್ದಾರೆ . |
This blog publishes articles / videos about Sanskrit Literature in Sanskrit , English, Kannada & Hindi
Thursday, October 25, 2018
Sanskrit Pro/ Padmanabha Bhat expired - 19- 10-2018
Subscribe to:
Posts (Atom)