This blog publishes articles / videos about Sanskrit Literature in Sanskrit , English, Kannada & Hindi
Tuesday, January 26, 2016
Monday, January 25, 2016
Thursday, January 21, 2016
Wednesday, January 20, 2016
Monday, January 18, 2016
Vishwesha Tirtha ascends Paryaya Peetha for the fifth time
Vishwesha Tirtha ascends Paryaya Peetha for the fifth time: Vishwesha Tirtha Swami of Pejawar Mutt ascended the Paryaya Peetha, also called the Sarvajna Peetha, at the 800-year-old Sri Krishna Mutt/Temple for a record fifth time here on Monday.No seer of the A
Sunday, January 17, 2016
ಪೇಜಾವರ: ಸಮಾಜಕ್ಕೊಂದು ವರ - ಬಿ. ಗೋಪಾಲ ಆಚಾರ್ಯ
ಪೇಜಾವರ: ಸಮಾಜಕ್ಕೊಂದು ವರ: ಉಡುಪಿಯ ಎಂಟು ಮಠಗಳಲ್ಲಿರುವ ಸ್ವಾಮೀಜಿಯವರಿಗೆ 14 ವರ್ಷಗಳಿಗೊಮ್ಮೆ ಶ್ರೀಕೃಷ್ಣಪೂಜಾ ಪರ್ಯಾಯದ ಸುವರ್ಣಾವಕಾಶ ದೊರೆಯುತ್ತದೆ. ಈ ಕ್ರಮದಲ್ಲಿ ಪ್ರಸ್ತುತ 31 ನೆಯ ಚಕ್ರದ ಕೊನೆಯ ಪರ್ಯಾಯ ನಡಯುತ್ತಿದೆ. ಈ ಪರ್ಯಾಯ ಚಕ್ರದಲ್ಲಿ ಐದು ಬಾರಿ ಪರ್ಯಾಯವನ್ನು ಮಾಡಿದ ಭಾಗ್ಯವನ್ನು ಶ್ರೀಕೃಷ್ಣನು ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥಶ್ರೀಪಾದರಿಗೆ ಒದಗಿಸಿದ್ದಾನೆ. ಅದನ್ನು ನೋಡುವ ಭಾಗ್ಯ ಭಕ್ತರದ್ದು.
Privilege to participate in Paryaya, says Advani
Privilege to participate in Paryaya, says Advani: L.K. Advani, former Deputy Prime Minister and veteran Bharatiya Janata Party (BJP) leader, said here on Sunday that he was happy to participate in the fifth Paryaya of Vishwesha Tirtha Swami of Pejawa
Saturday, January 16, 2016
ಪೇಜಾವರ ಪರ್ಯಾಯ -2016 - ಪುತ್ತಿಗೆ ಶ್ರೀಗಳಿಗೆ ಷರತ್ತು ಬದ್ಧ ಆಹ್ವಾನ
ಪುತ್ತಿಗೆ ಶ್ರೀಗಳಿಗೆ ಷರತ್ತು ಬದ್ಧ ಆಹ್ವಾನ: ‘ಪೇಜಾವರ ಪರ್ಯಾಯದ ಎಲ್ಲ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುತ್ತೇನೆ. ಜನವರಿ 18ರಂದು ನಡೆಯುವ ದರ್ಬಾರ್ ಸಭೆಯಲ್ಲಿ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ‘ಅಭಿನವ ಸುಧೀಂದ್ರತೀರ್ಥ’ ಎಂಬ ಬಿರುದು ನೀಡಿ ಗೌರವಿಸುತ್ತೇನೆ’ ಎಂದು ಪುತ್ತಿಗೆ ಮಠದ ಸುಗುಣೇಂದ್ರ ಸ್ವಾಮೀಜಿ ಶನಿವಾರ ಇಲ್ಲಿ ಹೇಳಿದರು.
ಪೇಜಾವರ ಪರ್ಯಾಯ, ಹೀಗೊಂದಿಷುı ಆಶಯ - ಸುಧೀಂದ್ರ ಬುದ್ಯ
ಪೇಜಾವರ ಪರ್ಯಾಯ, ಹೀಗೊಂದಿಷುı ಆಶಯ: ನಿಮ್ಮ ಶಿಸ್ತಿನ ಜೀವನಕ್ರಮ, ಕ್ರಿಯಾಶೀಲ ಚಟುವಟಿಕೆಯಲ್ಲಿ ಪುಟ್ಟ ದೇಹದೊಳಗೆ ಅಗಾಧ ಶಕ್ತಿ ತುಂಬಿಕೊಂಡ ಯೋಗಿಯ ದರ್ಶನವಾದರೆ, ಗೊಡ್ಡು ಸಂಪ್ರದಾಯಗಳನ್ನು ಮುರಿಯಲು ಯತ್ನಿಸಿದಾಗ ಕ್ರಾಂತಿಕಾರಿಯಂತೆಯೂ ನೀವು ಕಾಣುತ್ತೀರಿ.
ಪೇಜಾವರ ಪರ್ಯಾಯ -2016 - ಪರ್ಯಾಯಕ್ಕೆ ಬರಲಿದೆ ಮಟ್ಟುಗುಳ್ಳ
ಪರ್ಯಾಯಕ್ಕೆ ಬರಲಿದೆ ಮಟ್ಟುಗುಳ್ಳ: ಉಡುಪಿ ಪೇಜಾವರ ಸ್ವಾಮೀಜಿ ಅವರ ಪರ್ಯಾಯ ಮಹೋತ್ಸವಕ್ಕೆ ಉಡುಪಿ ಸಮೀಪದ ಮಟ್ಟುವಿನಿಂದ 20 ಸಾವಿರ ಮಟ್ಟುಗುಳ್ಳವನ್ನು ರೈತರು ತಲೆಹೊರೆಯಲ್ಲಿ ಹೊತ್ತು ತರಲಿದ್ದಾರೆ.
ಪೇಜಾವರ ಪರ್ಯಾಯ -2016 5 ಲಕ್ಷ ತೆಂಗಿನಕಾಯಿ, 1.65 ಲಕ್ಷ ಕೆ.ಜಿ.ಅಕ್ಕಿ
5 ಲಕ್ಷ ತೆಂಗಿನಕಾಯಿ, 1.65 ಲಕ್ಷ ಕೆ.ಜಿ.ಅಕ್ಕಿ: ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರ ಐದನೇ ಪರ್ಯಾಯಕ್ಕೆ 5 ಲಕ್ಷ ತೆಂಗಿನ ಕಾಯಿ ಸೇರಿದಂತೆ ಅಪಾರ ಪ್ರಮಾಣದ ಹೊರೆ ಕಾಣಿಕೆ ಸಂಗ್ರಹವಾಗಿದೆ.
ಪೇಜಾವರರ ಪರ್ಯಾಯಕ್ಕೆ ಕಳೆಗಟ್ಟಿದ ಉಡುಪಿ ನಗರ
ಪೇಜಾವರರ ಪರ್ಯಾಯಕ್ಕೆ ಕಳೆಗಟ್ಟಿದ ಉಡುಪಿ ನಗರ: ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರ ಪಂಚಮ ಪರ್ಯಾಯಕ್ಕೆ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು ಉಡುಪಿ ನಗರ ಕಳೆಗಟ್ಟಿದೆ. ಶನಿವಾರ ಹಾಗೂ ಭಾನುವಾರ ನಡೆಯುವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾವಿರು ಜನರು ಭಾಗವಹಿಸುವ ನಿರೀಕ್ಷೆ ಇದೆ.
Thursday, January 14, 2016
ಪೇಜಾವರ ಶ್ರೀ ಪರ್ಯಾಯ ಮಹೋತ್ಸವಕ್ಕೆ ಗಣ್ಯರ ದಂಡು
ಪೇಜಾವರ ಶ್ರೀ ಪರ್ಯಾಯ ಮಹೋತ್ಸವಕ್ಕೆ ಗಣ್ಯರ ದಂಡು: ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್, ರಾಜಸ್ತಾನದ ಮುಖ್ಯಮಂತ್ರಿ ವಸುಂಧರಾ ರಾಜೇ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಕೇಂದ್ರ– ರಾಜ್ಯದ ಮಂತ್ರಿಗಳು ಸೇರಿದಂತೆ 50ಕ್ಕೂ ಅಧಿಕ ಗಣ್ಯರು ಪೇಜಾವರ ಪರ್ಯಾಯ ಮಹೋತ್ಸವಕ್ಕೆ ಆಗಮಿಸಲಿದ್ದಾರೆ.
Sunday, January 10, 2016
Friday, January 8, 2016
Monday, January 4, 2016
Subscribe to:
Posts (Atom)