ಪೇಜಾವರ: ಸಮಾಜಕ್ಕೊಂದು ವರ: ಉಡುಪಿಯ ಎಂಟು ಮಠಗಳಲ್ಲಿರುವ ಸ್ವಾಮೀಜಿಯವರಿಗೆ 14 ವರ್ಷಗಳಿಗೊಮ್ಮೆ ಶ್ರೀಕೃಷ್ಣಪೂಜಾ ಪರ್ಯಾಯದ ಸುವರ್ಣಾವಕಾಶ ದೊರೆಯುತ್ತದೆ. ಈ ಕ್ರಮದಲ್ಲಿ ಪ್ರಸ್ತುತ 31 ನೆಯ ಚಕ್ರದ ಕೊನೆಯ ಪರ್ಯಾಯ ನಡಯುತ್ತಿದೆ. ಈ ಪರ್ಯಾಯ ಚಕ್ರದಲ್ಲಿ ಐದು ಬಾರಿ ಪರ್ಯಾಯವನ್ನು ಮಾಡಿದ ಭಾಗ್ಯವನ್ನು ಶ್ರೀಕೃಷ್ಣನು ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥಶ್ರೀಪಾದರಿಗೆ ಒದಗಿಸಿದ್ದಾನೆ. ಅದನ್ನು ನೋಡುವ ಭಾಗ್ಯ ಭಕ್ತರದ್ದು.
No comments:
Post a Comment