This blog publishes articles / videos about Sanskrit Literature in Sanskrit , English, Kannada & Hindi
Saturday, January 16, 2016
ಪೇಜಾವರರ ಪರ್ಯಾಯಕ್ಕೆ ಕಳೆಗಟ್ಟಿದ ಉಡುಪಿ ನಗರ
ಪೇಜಾವರರ ಪರ್ಯಾಯಕ್ಕೆ ಕಳೆಗಟ್ಟಿದ ಉಡುಪಿ ನಗರ: ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರ ಪಂಚಮ ಪರ್ಯಾಯಕ್ಕೆ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು ಉಡುಪಿ ನಗರ ಕಳೆಗಟ್ಟಿದೆ. ಶನಿವಾರ ಹಾಗೂ ಭಾನುವಾರ ನಡೆಯುವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾವಿರು ಜನರು ಭಾಗವಹಿಸುವ ನಿರೀಕ್ಷೆ ಇದೆ.
No comments:
Post a Comment